Telegram Join Telegram

ನಿಮ್ಮ ಕನಸಿನ ಭೂಮಿ – ದೃಶ್ಯ ರಚಿಸಿ । Nimma Kanasina Bhoomi

ನಿಮ್ಮ ಕನಸಿನ ಭೂಮಿ

‘ನಿಮ್ಮ ಕನಸಿನ ಭೂಮಿ’ (Nimma Kanasina Bhoomi) ಗೇಮ್ ಮೂಲಕ ನಿಮ್ಮ ಇಷ್ಟದ ಕೃಷಿ ಭೂಮಿಯಲ್ಲಿ ಮರ, ನದಿ, ರಸ್ತೆ, ಬಿಲ್ಡಿಂಗ್ ಹಾಗೂ ಜೆಸಿಬಿಗಳನ್ನು ಬಳಸಿ ಸುಂದರವಾದ ದೃಶ್ಯಗಳನ್ನು ರಚಿಸಿ ಫಲಿತಾಂಶ ನೋಡಿ. ಪ್ರಕೃತಿ, ಕೃಷಿ ಮತ್ತು ಆಧುನಿಕತೆಯ ನಡುವಿನ ಸಮತೋಲನವನ್ನು ತಿಳಿಸಿಕೊಡುವ ಅತ್ಯಂತ ಉತ್ತಮವಾದ ಬ್ರೈನ್ ಗೇಮ್ ಇದಾಗಿದೆ. ಕೃಷಿ ಭೂಮಿಯಲ್ಲಿ ಮರಗಳು, ನದಿಗಳು, ರಸ್ತೆಗಳು ಮತ್ತು ನಿರ್ಮಾಣಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸುಂದರ ಪರಿಸರವನ್ನು ರೂಪಿಸುವ ಸೃಜನಶೀಲತೆಯನ್ನು ಇದು ಪ್ರಚೋದಿಸುತ್ತದೆ. ಪರಿಸರ ಸಂರಕ್ಷಣೆಯ ಮಹತ್ವವನ್ನು …

Read more

ಫೋಟೋ ಜಿಗ್ಸಾ ಪಜಲ್ | Photo Jigsaw Puzzle – Witzone Games

Photo Jigsaw Puzzle Game

ಫೋಟೋ ಜಿಗ್ಸಾ ಪಜಲ್ | Photo Jigsaw Puzzle ಫೋಟೋ ಜಿಗ್ಸಾ ಪಜಲ್ – ಆಟವಾಡಿ, ನಿಮ್ಮ ನೆನಪಿನ ಶಕ್ತಿಯನ್ನು ಪರೀಕ್ಷಿಸಿ! ನಿಮ್ಮ ಬಿಡುವಿನ ವೇಳೆಯಲ್ಲಿ ಮನಸ್ಸಿಗೆ ಉಲ್ಲಾಸ ನೀಡುವ ಮತ್ತು ಮೆದುಳಿಗೆ ಸಣ್ಣದೊಂದು ಕಸರತ್ತು ನೀಡುವ ಸುಂದರವಾದ ಆಟವೇ “ಫೋಟೋ ಜಿಗ್ಸಾ ಪಜಲ್” (Photo Jigsaw Puzzle). ಇಲ್ಲಿ ನೀವು ಕೇವಲ ಒಗಟುಗಳನ್ನು ಬಿಡಿಸುವುದು ಮಾತ್ರವಲ್ಲದೆ, ವಿವಿಧ ಸುಂದರ ಚಿತ್ರಗಳನ್ನು ಜೋಡಿಸುವ ಮೋಜನ್ನು ಅನುಭವಿಸಬಹುದು. ನಿಮ್ಮ ಫೋಟೋವನ್ನೂ ಬಳಸಿ ಚಿತ್ರಗಳನ್ನು ಜೋಡಿಸಬಹುದು. ಆಟದ ವಿಶೇಷತೆಗಳು ಮತ್ತು …

Read more

ಚಿತ್ರ ಕಥೆ ಬರೆಯಿರಿ | ಚಿತ್ರಗಳನ್ನು ನೋಡಿ ಕಥೆ ರಚಿಸಿರಿ – Witzone

ಚಿತ್ರ ಕಥೆ ಬರೆಯಿರಿ

ಚಿತ್ರ ಕಥೆ ಬರೆಯಿರಿ (chitra kathe bareyiri) – 10 ಚಿತ್ರಗಳನ್ನು ನೋಡಿ ನಿಮ್ಮದೇ ಸ್ವಂತ ಕಥೆಯನ್ನು ರಚಿಸಿ. ಕೆಳಗಿನ 10 ಚಿತ್ರಗಳನ್ನು ನೋಡಿ. ಪ್ರತಿ ಚಿತ್ರ ನೋಡಿದಾಗ ನಿಮಗೆ ಏನು ಅನಿಸುತ್ತದೆ ಎಂದು ಕೆಳಗೆ ಬರೆಯಿರಿ. ಕೊನೆಗೆ ನೀತಿ ಪಾಠವನ್ನೂ ಬರೆಯಿರಿ. ನಂತರ ನಿಮ್ಮ ಕಥೆ ಮತ್ತು ನಿಜವಾದ ಕಥೆಯನ್ನು ಹೋಲಿಸಿ ನೋಡಿ. ನಿಮಗೊಂದು ಬಿರುದೂ ಸಿಗುತ್ತದೆ! ಪ್ರತಿಯೊಬ್ಬರಿಗೂ ಕಥೆ ಬರೆಯುವ ಮತ್ತು ಕಥೆ ಹೇಳುವ ಹವ್ಯಾಸ ಇರುತ್ತದೆ. ಮನೆಯಲ್ಲಿ ಅಜ್ಜಿ, ತಾತ ಹೇಳುವ ಕಥೆಗಳು …

Read more

Write the Picture Story | Look at Pictures and Create Your Own Story – Witzone

Write the Picture Story

Write the Picture Story (Chitra Kathe Bareyiri) – Look at 10 pictures and create your own original story. Look at the 10 pictures below. Under each picture, write what you feel or imagine when you see it. At the end, write the moral of the story. Then compare your story with the real story, and …

Read more

Witzone ಡಿಜಿಟಲ್ ದೀಪಾವಳಿ ಸಂಭ್ರಮ! | Deepavali Sambhrama Game

Deepavali Sambhrama Game

Deepavali Sambhrama Game – ವಿಟ್ ಝೋನ್ (Witzone.in) ತಂದಿರುವ ವಿಶೇಷ ದೀಪಾವಳಿ ಗೇಮ್ ‘ದೀಪಾವಳಿ ಸಂಭ್ರಮ’. 4 ವಿಭಿನ್ನ ಹಂತಗಳ ಈ ಆಕರ್ಷಕ ಆಟವನ್ನು ಆಡಿ, ದೀಪ ಹಚ್ಚಿ, ಪಟಾಕಿ ಸಿಡಿಸಿ ಹಬ್ಬವನ್ನು ಆಚರಿಸಿ! ಇದು Witzone ಡಿಜಿಟಲ್ ದೀಪಾವಳಿ ಸಂಭ್ರಮ! ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. 👇 ಗೇಮ್ ಆಡಲು ಇಲ್ಲಿ ಕ್ಲಿಕ್ ಮಾಡಿ ಮೊದಲು ಈ ದೀಪಾವಳಿಯ ಬಗ್ಗೆ ತಿಳಿಯೋಣ! ನಂತರ ದೀಪಾವಳಿ ಗೇಮ್ ಆಡಿ. ದೀಪಾವಳಿಯ ಹೆಸರು ಹೇಗೆ ಬಂತು ? …

Read more

ಕನ್ನಡ ಸಾಹಿತ್ಯ ಜ್ಞಾನ ರಸಪ್ರಶ್ನೆ | Kannada Sahitya Quiz

Kannada Sahitya Quiz

ಕನ್ನಡ ಸಾಹಿತ್ಯದಲ್ಲಿ ಕನ್ನಡಕ್ಕೆ ಹೆಸರು ತಂದುಕೊಟ್ಟ ಮೊದಲಿಗರು, ಕವಿಗಳು ಮತ್ತು ಸಾಹಿತಿಗಳು ಹಲವಾರು ಇದ್ದಾರೆ. ನೂರಾರು ಕೃತಿ ಹಾಗೂ ಕಾದಂಬರಿಗಳನ್ನು ರಚಿಸಿ, ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ವಿವಿಧ ಮನ್ನಣೆಗಳನ್ನು ಗಳಿಸಿರುವ ಕವಿಗಳು ನಮ್ಮ ಕನ್ನಡ ನಾಡಿನ ಹೆಮ್ಮೆ. ನವೆಂಬರ್ ೧ ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಈ ಸಂದರ್ಭದಲ್ಲಿ, ನಮ್ಮ ನಾಡು ಮತ್ತು ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಈ ಕನ್ನಡ ಸಾಹಿತ್ಯ ರಸಪ್ರಶ್ನೆಯು (Kannada Sahitya Quiz) ನಿಮ್ಮ ಜ್ಞಾನವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಕನ್ನಡ …

Read more

Kannada Memory Brain Game – ಕನ್ನಡ ಮೆಮೊರಿ ಬ್ರೈನ್ ಗೇಮ್ | Witzone

Kannada memory game

ಈ ಕನ್ನಡ ಮೆಮೋರಿ ಬ್ರೈನ್ ಗೇಮ್ ನಲ್ಲಿ (Kannada Memory Brain Game) ಕರ್ನಾಟಕದ 10 ಸ್ಥಳಗಳ ಹೆಸರಿದೆ. ನೆನಪಿಟ್ಟು ಟೈಪ್ ಮಾಡಬೇಕು. ಇದರಲ್ಲಿ ನಿಮಗೆ ನೆನಪಿನ ಶಕ್ತಿ ಎಷ್ಟು ಅಂತ ತಿಳಿಯುತ್ತದೆ. ಈ ಕನ್ನಡ ಮೆಮೊರಿ ಬ್ರೈನ್ ಗೇಮ್‌ನಲ್ಲಿ (Kannada Memory Brain Game) ಕರ್ನಾಟಕದ ಪ್ರಮುಖ ಸ್ಥಳಗಳ ಹೆಸರುಗಳಿವೆ. ಈ ಗೇಮ್ ಒಟ್ಟು ಮೂರು ಹಂತಗಳನ್ನು (Levels) ಹೊಂದಿದೆ: Level 1 (Bronze): ಮೊದಲ ಹಂತದಲ್ಲಿ 10 ಪ್ರಮುಖ ಸ್ಥಳಗಳನ್ನು 30 ಸೆಕೆಂಡುಗಳಲ್ಲಿ ನೆನಪಿಟ್ಟುಕೊಂಡು, …

Read more

ನೀವು ಎಷ್ಟರ ಮಟ್ಟಿಗೆ ಮೊಬೈಲ್ ಅಡಿಕ್ಟ್ ಆಗಿದ್ದೀರಾ? | ಮೋಜಿನ ಕ್ವಿಜ್ (Personality Quiz)

mobile addiction quiz kannada

Mobile Addiction Quiz Kannada ಈಗಿನ ಸೋಶಿಯಲ್ ಮೀಡಿಯಾದಿಂದ ಮೊಬೈಲ್ ಬಿಟ್ಟು ಬೇರೆ ವಿಷಯದಲ್ಲಿ ಗಮನ ಕೊಡಲು ಆಗುತ್ತಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ತಮ್ಮ ಮೊಬೈಲ್ ಫೋನ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮ ದಿನನಿತ್ಯದ ಮೊಬೈಲ್ ಬಳಕೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ? ನೀವು ಸ್ಮಾರ್ಟ್‌ಫೋನ್ ಮಾಸ್ಟರ್ ಅಥವಾ ಸ್ಕ್ರೀನ್ ಅಡಿಕ್ಟ್? ಈ ಮೋಜಿನ ಕ್ವಿಜ್ ಆಡುವ ಮೂಲಕ ನೀವೇ ತಿಳಿದುಕೊಳ್ಳಿ!

ಡಾ. ವಿಷ್ಣುವರ್ಧನ್ ಅವರ ಸಿನಿಮಾ ಕ್ವಿಜ್|Dr. Vishnuvardhan movie quiz

Dr. Vishnuvardhan movie quiz

Dr. Vishnuvardhan movie quiz ‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳ ಅಭಿಮಾನಿಯೇ? ‘ಸಾಹಸ ಸಿಂಹ’ನ ಮಾಸ್ ಲುಕ್, ಕ್ಲಾಸಿಕ್ ಆಕ್ಟಿಂಗ್ ಮತ್ತು ಎವರ್‌ಗ್ರೀನ್ ಡೈಲಾಗ್‌ಗಳು ನಿಮ್ಮ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆಯೇ? ಹಾಗಿದ್ದರೆ ಈ ರಸಪ್ರಶ್ನೆ ನಿಮಗಾಗಿಯೇ! ಯೂಟ್ಯೂಬ್‌ನಿಂದ ಆಯ್ದ ವಿಷ್ಣುದಾದಾ ಅವರ 10 ಪ್ರಸಿದ್ಧ ಸಿನಿಮಾಗಳ ಸ್ಕ್ರೀನ್‌ಶಾಟ್‌ಗಳನ್ನು ಇಲ್ಲಿ ನೀಡಲಾಗಿದೆ. ಪ್ರತಿಯೊಂದು ಫೋಟೋ ನೋಡಿ ಆ ಸಿನಿಮಾ ಯಾವುದು ಎಂದು ಸರಿಯಾಗಿ ಉತ್ತರ ಕೊಡಿ. 10ಕ್ಕೆ ಎಷ್ಟು ಸ್ಕೋರ್ ಮಾಡ್ತೀರಾ ನೋಡಿ, ನಿಮ್ಮ ಫ್ರೆಂಡ್ಸ್‌ಗೂ …

Read more

ಡಾ. ರಾಜ್‌ಕುಮಾರ್ ಮೂವೀಸ್ ಕ್ವಿಜ್: ಈ ಸೀನ್ ನೋಡಿ ಸಿನಿಮಾ ಹೆಸರು ಹೇಳಬಲ್ಲಿರಾ? (Movies Quiz)

Dr Rajkumar movies quiz

Dr. Rajkumar Movies Quiz ನೀವು ಡಾ. ರಾಜ್‌ಕುಮಾರ್ ಅವರ ಸಿನಿಮಾಗಳ ಅಭಿಮಾನಿಯೇ? ಅಣ್ಣಾವ್ರ ಪ್ರತಿಯೊಂದು ಸೀನ್, ಲುಕ್ ಮತ್ತು ಡೈಲಾಗ್ ನಿಮ್ಮ ನೆನಪಿನಲ್ಲಿ ಇದೆಯೇ? ಹಾಗಿದ್ದರೆ ಈ ಕ್ವಿಜ್ ನಿಮಗಾಗಿಯೇ! ಯೂಟ್ಯೂಬ್‌ನಿಂದ ಆಯ್ದ 10 ಕ್ಲಾಸಿಕ್ ಸಿನಿಮಾಗಳ ಸ್ಕ್ರೀನ್‌ಶಾಟ್‌ಗಳನ್ನು ಇಲ್ಲಿ ನೀಡಲಾಗಿದೆ. ಪ್ರತಿಯೊಂದು ಫೋಟೋ ನೋಡಿ ಆ ಸಿನಿಮಾ ಯಾವುದು ಎಂದು ಸರಿಯಾಗಿ ಗೆಸ್ ಮಾಡಿ. 10ಕ್ಕೆ ಎಷ್ಟು ಸ್ಕೋರ್ ಮಾಡ್ತೀರಾ ನೋಡಿ, ನಿಮ್ಮ ಫ್ರೆಂಡ್ಸ್‌ಗೂ ಶೇರ್ ಮಾಡಿ! Disclaimer: ಈ ಕ್ವಿಜ್‌ನಲ್ಲಿ ಬಳಸಲಾದ ಎಲ್ಲಾ …

Read more