ಚಿತ್ರ ಜ್ಞಾನ ಹೆಜ್ಜೆ: ಕರುನಾಡಿನ ಒಗಟು ಬಿಡಿಸಿ Chitra Jnana Hejje
ಜ್ಞಾನದ ಜೊತೆಗೆ ಚಿತ್ರದ ಒಗಟು ಬಿಡಿಸುವ ಆಟ – ಚಿತ್ರ ಜ್ಞಾನ ಹೆಜ್ಜೆ | Chitra Jnana Hejje 1 ಕರುನಾಡಿನ ಐತಿಹಾಸಿಕ ಕುರಿತಾದ ವಿನೂತನ ಇಮೇಜ್ ಪಝಲ್ ಹಾಗೂ ರಸಪ್ರಶ್ನೆ ಆಟ. ಪ್ರಶ್ನೆಗಳಿಗೆ ಉತ್ತರಿಸಿ ಚಿತ್ರವನ್ನು ಬಿಡಿಸಿ! ಚಿತ್ರ ಜ್ಞಾನ ಹೆಜ್ಜೆ ಆಟದ ನಿಯಮ : ಮೊದಲು ಈ ಚಿತ್ರ ಯಾವುದರದ್ದು ಎಂದು ನಿಮ್ಮ ಅಂದಾಜಿನಲ್ಲಿ ಆಯ್ಕೆ ಮಾಡಬೇಕು. ಇದಕ್ಕೆ 3 ಆಯ್ಕೆ ಕೊಟ್ಟಿರುತ್ತೇವೆ. ಅದರಲ್ಲಿ ಒಂದು ಆಯ್ಕೆ ಒತ್ತಿದಾಗ ಲಾಕ್ ಆಗುತ್ತದೆ. ಲಾಕ್ ಮಾಡಿದ …