Kannada Memory Brain Game – ಕನ್ನಡ ಮೆಮೊರಿ ಬ್ರೈನ್ ಗೇಮ್ – ಹಣ್ಣುಗಳ ನೆನಪಿನ ಪರೀಕ್ಷೆ
ಈ ಕನ್ನಡ ಮೆಮೋರಿ ಬ್ರೈನ್ ಗೇಮ್ ನಲ್ಲಿ (Kannada Memory Brain Game) ಹಣ್ಣುಗಳ ಚಿತ್ರಗಳಿರುತ್ತವೆ. 10 ಹಣ್ಣುಗಳ ಚಿತ್ರವನ್ನು ನೆನಪಿಟ್ಟು ಟೈಪ್ ಮಾಡಬೇಕು. ಇದರಲ್ಲಿ ನಿಮಗೆ ನೆನಪಿನ ಶಕ್ತಿ ಎಷ್ಟು ಅಂತ ತಿಳಿಯುತ್ತದೆ. ಗೇಮ್ ಆರಂಭಿಸಿ ಬಟನ್ ಒತ್ತಿದಾಗ ಹಣ್ಣುಗಳ ಅನಿಮೇಟೆಡ್ ಚಿತ್ರ (Animated Image) ಇರುತ್ತದೆ. ನೀವು 10 ಹಣ್ಣುಗಳ ಹೆಸರನ್ನು 30 ಸೆಕೆಂಡುಗಳಲ್ಲಿ ನೆನಪಿಟ್ಟುಕೊಳ್ಳಬೇಕು. ನಂತರ 2 ನಿಮಿಷಗಳಲ್ಲಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ! ನಿಮ್ಮ ನೆನಪಿನ ಶಕ್ತಿ ಪರೀಕ್ಷಿಸಿ. ಹಣ್ಣುಗಳ …