ನಮ್ಮ ಬಗ್ಗೆ (About Us)
Wit Zone Kannada (witzone.in) ಗೆ ಸುಸ್ವಾಗತ.
ನಮ್ಮ ವೆಬ್‌ಸೈಟ್‌ನ ಮುಖ್ಯ ಉದ್ದೇಶವೆಂದರೆ ಕನ್ನಡಿಗರಿಗೆ ಉಪಯುಕ್ತ ತಂತ್ರಜ್ಞಾನ ಮಾಹಿತಿ (Tech News), ಇತ್ತೀಚಿನ ಉದ್ಯೋಗ ಮಾಹಿತಿ (Job Updates), AI ಟೂಲ್ಸ್ ಬಳಕೆಯ ಮಾರ್ಗದರ್ಶನ ಹಾಗೂ ದೈನಂದಿನ ಜೀವನಕ್ಕೆ ಅಗತ್ಯವಿರುವ ಸರಳ ಸಲಹೆಗಳನ್ನು ಕನ್ನಡದಲ್ಲೇ ನೀಡುವುದು.
ನಾವು ನೀಡುವ ಪ್ರಮುಖ ಮಾಹಿತಿಗಳು:
ಆನ್‌ಲೈನ್ ಆದಾಯ ಮತ್ತು ತಂತ್ರಜ್ಞಾನ (Online Income & Tech): AI ಟೂಲ್ಸ್, ಗ್ರಾಫಿಕ್ ಡಿಸೈನ್, ಹೋಸ್ಟಿಂಗ್ ಮತ್ತು ಆನ್‌ಲೈನ್‌ನಲ್ಲಿ ಬೆಳೆಯುವ ಮಾರ್ಗಗಳು.
ಉದ್ಯೋಗ ಮಾಹಿತಿ (Job News): ಸರ್ಕಾರಿ ಮತ್ತು ಖಾಸಗಿ ವಲಯದ ಇತ್ತೀಚಿನ ನೇಮಕಾತಿ ಅಧಿಸೂಚನೆಗಳು.
- ಆರೋಗ್ಯ ಮತ್ತು ಸಾಮಾನ್ಯ ಜ್ಞಾನ (Health & General Tips): ಜೀವನಶೈಲಿ ಮತ್ತು ಉಪಯುಕ್ತ ಮಾಹಿತಿ.
- ನಮ್ಮದೇ ಯೂಟ್ಯೂಬ್ ಚಾನೆಲ್ “ಡಿಜಿಟಲ್ ಆರ್ಟಿಕಲ್” (Digital Article) YouTube ಚಾನೆಲ್‌ನ ಪ್ರಮುಖ ವೀಡಿಯೋಗಳನ್ನು ಸಹ ಇಲ್ಲಿ ಹಂಚಿಕೊಳ್ಳಲಾಗುತ್ತದೆ.
- ನಮ್ಮ ಓದುಗರಿಗೆ ಸಂಪೂರ್ಣವಾಗಿ ಉಚಿತ ಹಾಗೂ ನಂಬಿಕಸ್ಥ ಮಾಹಿತಿಯನ್ನು ನೀಡುವುದು ನಮ್ಮ ಆಶಯವಾಗಿದೆ.
ನಮ್ಮ ತಂಡ / ಲೇಖಕರು (Our Team & Authors)
ಲೇಖಕರ ಹೆಸರು – WitZone Editor – ಮುಖ್ಯ ಸಂಪಾದಕರು (Chief Editor) – Click Here
ಲೇಖಕರ ಹೆಸರು – Ramakrishna Hebbar – ಅತಿಥಿ ಲೇಖಕರು (Guest Writer) – Click Here
ಯಾವುದೇ ಪ್ರಶ್ನೆಗಳು ಅಥವಾ ಸಲಹೆಗಳಿದ್ದಲ್ಲಿ, ನೀವು ನಮ್ಮ Contact Us ಪುಟದ ಮೂಲಕ ನಮ್ಮನ್ನು ಸಂಪರ್ಕಿಸಬಹುದು.