ರಂಗೋಲಿ ಮ್ಯಾಜಿಕ್ (Rangoli Magic)
ಡಿಜಿಟಲ್ ಚುಕ್ಕಿ ರಂಗೋಲಿ ಟೂಲ್
ಉಚಿತ ಆನ್‌ಲೈನ್ ರಂಗೋಲಿ ಬಿಡಿಸುವ ಟೂಲ್. ಸುಲಭವಾಗಿ ಚುಕ್ಕೆಗಳ ಮೇಲೆ ಸುಂದರ ರಂಗೋಲಿ ಡಿಸೈನ್ ಮಾಡಿ, ಉಚಿತವಾಗಿ HD ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಿ.
ಗಮನಿಸಿ : ಮೊಬೈಲ್ ನಲ್ಲಿ ಪೇಜ್ Scroll ಮಾಡುವಾಗ ಎರಡು ಬೆರಳಿನಿಂದ scroll ಮಾಡಿ. ರಂಗೋಲಿ Draw ಮಾಡುವಾಗ ಒಂದು ಬೆರಳಿನಿಂದ ಗೆರೆ ಎಳೆದು draw ಮಾಡಿ.
ಈ ಟೂಲ್ ನಿಮಗೆ ಇಷ್ಟ ಆಯ್ತಾ ? ಲೈಕ್ ಕೊಡಿ:
ರಂಗೋಲಿ ಮ್ಯಾಜಿಕ್
ರಂಗೋಲಿ ಮ್ಯಾಜಿಕ್ (Rangoli Magic)Made with witzone.in
ಟೂಲ್ಸ್ / Tools
ಬೆರಳಿನಿಂದ ಸ್ವತಂತ್ರವಾಗಿ ಬರೆಯಿರಿ, ಗೆರೆ ತಾನಾಗಿ ನಯವಾಗುತ್ತದೆ.
ಒತ್ತಿ ಬಿಂದು ಇಡಿ, ಎಳೆದರೆ ವಕ್ರತೆ ಬರುತ್ತದೆ. ಮೊದಲ ಬಿಂದು ಒತ್ತಿದರೆ ಆಕಾರ ಮುಚ್ಚುತ್ತದೆ. ತಿದ್ದಲು “ಆಯ್ಕೆ” ಟೂಲ್ ಬಳಸಿ. (Tap to place a point, drag to curve. Tap the first point to close.)
+ ಒತ್ತಿ ಕಲರ್ ಪ್ಯಾಲೆಟ್ನಿಂದ ಯಾವುದೇ ಬಣ್ಣ ಆರಿಸಿ
ಬಕೆಟ್ ಫಿಲ್: ಮುಚ್ಚಿದ ಆಕಾರದೊಳಗೆ ಒತ್ತಿ ಅಥವಾ ಎಳೆದು ಬಣ್ಣ ತುಂಬಿ.

ನಿಮ್ಮ ರಂಗೋಲಿ ಡಿಸೈನ್ ಕಳುಹಿಸಿ
"ನೀವು 'ರಂಗೋಲಿ ಮ್ಯಾಜಿಕ್' ಟೂಲ್ ಬಳಸಿ ಬಿಡಿಸಿದ ಸುಂದರವಾದ ರಂಗೋಲಿ ಡಿಸೈನ್‌ನ ಫೋಟೋವನ್ನು ಇಲ್ಲಿ ಅಪ್‌ಲೋಡ್ ಮಾಡಿ. ಆಯ್ಕೆಯಾದ ಅತ್ಯುತ್ತಮ ಡಿಸೈನ್‌ಗಳನ್ನು ನಮ್ಮ ವೆಬ್‌ಸೈಟ್ ಗ್ಯಾಲರಿಯಲ್ಲಿ ಪ್ರಕಟಿಸಲಾಗುತ್ತದೆ!"
ರಂಗೋಲಿ ಮ್ಯಾಜಿಕ್ ಡಿಸೈನ್ ಮಾಡುವ ವಿಧಾನ 1
ರಂಗೋಲಿ ಮ್ಯಾಜಿಕ್ ಡಿಸೈನ್ ಮಾಡುವ ವಿಧಾನ 2
ರಂಗೋಲಿ ಗ್ಯಾಲರಿ / Rangoli Gallery














