ಬೆಲ್ಲದ ಬೆಲೆ ಗಗನಕ್ಕೆ: ವಿಶ್ವದಲ್ಲೇ ಹೆಚ್ಚು ಉತ್ಪಾದಿಸುವ ಭಾರತದಲ್ಲೇಕೆ ಈ ಸ್ಥಿತಿ? Jaggery Price Hike In India
ಪ್ರಪಂಚದಲ್ಲೇ ಅತಿ ಹೆಚ್ಚು ಬೆಲ್ಲ ಉತ್ಪಾದಿಸುವ ಭಾರತದಲ್ಲೇಕೆ ಏಕಾಏಕಿ ದರ ಹೆಚ್ಚಳ? Jaggery Price Hike In India ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರ ಗೃಹ ಬಜೆಟ್ ಸಂಪೂರ್ಣವಾಗಿ ಏರುಪೇರಾಗಿದೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಸಕ್ಕರೆ ದರ ಹೆಚ್ಚಳ ದೊಡ್ಡ ಆಘಾತ ನೀಡಿತ್ತು. ಆದರೆ, ಇದೀಗ ಬೆಲ್ಲದ ಬೆಲೆಯೂ ಅತಿಯಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹಬ್ಬಗಳ ಸಾಲು ಸಾಲಾಗಿ ಬರುತ್ತಿರುವ ಈ ಸಂದರ್ಭದಲ್ಲಿ ಬೆಲ್ಲದ ಬೆಲೆ ಸಕ್ಕರೆಯನ್ನು ಮೀರಿಸಿ ಮುಂದೆ …