ಈ ಕನ್ನಡ ಮೆಮೋರಿ ಬ್ರೈನ್ ಗೇಮ್ ನಲ್ಲಿ (Kannada Memory Brain Game) ಕರ್ನಾಟಕದ 10 ಸ್ಥಳಗಳ ಹೆಸರಿದೆ. ನೆನಪಿಟ್ಟು ಟೈಪ್ ಮಾಡಬೇಕು. ಇದರಲ್ಲಿ ನಿಮಗೆ ನೆನಪಿನ ಶಕ್ತಿ ಎಷ್ಟು ಅಂತ ತಿಳಿಯುತ್ತದೆ.
ಈ ಕನ್ನಡ ಮೆಮೊರಿ ಬ್ರೈನ್ ಗೇಮ್‌ನಲ್ಲಿ (Kannada Memory Brain Game) ಕರ್ನಾಟಕದ ಪ್ರಮುಖ ಸ್ಥಳಗಳ ಹೆಸರುಗಳಿವೆ. ಈ ಗೇಮ್ ಒಟ್ಟು ಮೂರು ಹಂತಗಳನ್ನು (Levels) ಹೊಂದಿದೆ:
Level 1 (Bronze): ಮೊದಲ ಹಂತದಲ್ಲಿ 10 ಪ್ರಮುಖ ಸ್ಥಳಗಳನ್ನು 30 ಸೆಕೆಂಡುಗಳಲ್ಲಿ ನೆನಪಿಟ್ಟುಕೊಂಡು, ನಂತರ 2 ನಿಮಿಷಗಳಲ್ಲಿ ಟೈಪ್ ಮಾಡಬೇಕು.
Level 2 (Silver): ಎರಡನೇ ಹಂತದಲ್ಲಿ ಮತ್ತಷ್ಟು ಹೊಸ 10 ಜಿಲ್ಲೆ/ಸ್ಥಳಗಳನ್ನು 30 ಸೆಕೆಂಡುಗಳಲ್ಲಿ ನೆನಪಿನಲ್ಲಿಟ್ಟುಕೊಂಡು ಟೈಪ್ ಮಾಡಬೇಕು.
Level 3 (Gold): ಮೂರನೇ ಹಾಗೂ ಅಂತಿಮ ಹಂತದಲ್ಲಿ ಇನ್ನುಳಿದ 10 ಸ್ಥಳಗಳನ್ನು ನೆನಪಿಸಿಕೊಂಡು ನಿಮ್ಮ ನೆನಪಿನ ಶಕ್ತಿಯನ್ನು ಪರೀಕ್ಷಿಸಬಹುದು.
‘ಗೇಮ್ ಆರಂಭಿಸಿ’ ಬಟನ್ ಒತ್ತಿದಾಗ ಕರ್ನಾಟಕದ ಸ್ಥಳಗಳ ಹೆಸರಿನ ವೀಡಿಯೊ ಬರುತ್ತದೆ. ನೀವು 30 ಸೆಕೆಂಡುಗಳಲ್ಲಿ ಅವುಗಳನ್ನು ನೆನಪಿಟ್ಟುಕೊಳ್ಳಬೇಕು. ನಂತರ 2 ನಿಮಿಷಗಳಲ್ಲಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ ನಿಮ್ಮ ನೆನಪಿನ ಶಕ್ತಿಯನ್ನು ಪರೀಕ್ಷಿಸಿ.
Memory Brain Game – Level 1 (Bronze)
ಸ್ಕ್ರೀನ್ ಮೇಲೆ ಬರುವ ವೀಡಿಯೊದಲ್ಲಿರುವ 10 ಸ್ಥಳಗಳನ್ನು 30 ಸೆಕೆಂಡುಗಳಲ್ಲಿ ನೆನಪಿನಲ್ಲಿಟ್ಟುಕೊಳ್ಳಿ. ನಂತರ 2 ನಿಮಿಷಗಳಲ್ಲಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ!

