Telegram Join Telegram

ನೀವು ಎಷ್ಟರ ಮಟ್ಟಿಗೆ ಮೊಬೈಲ್ ಅಡಿಕ್ಟ್ ಆಗಿದ್ದೀರಾ? | ಮೋಜಿನ ಕ್ವಿಜ್ (Personality Quiz)

Mobile Addiction Quiz Kannada

ಈಗಿನ ಸೋಶಿಯಲ್ ಮೀಡಿಯಾದಿಂದ ಮೊಬೈಲ್ ಬಿಟ್ಟು ಬೇರೆ ವಿಷಯದಲ್ಲಿ ಗಮನ ಕೊಡಲು ಆಗುತ್ತಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ತಮ್ಮ ಮೊಬೈಲ್ ಫೋನ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮ ದಿನನಿತ್ಯದ ಮೊಬೈಲ್ ಬಳಕೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ? ನೀವು ಸ್ಮಾರ್ಟ್‌ಫೋನ್ ಮಾಸ್ಟರ್ ಅಥವಾ ಸ್ಕ್ರೀನ್ ಅಡಿಕ್ಟ್? ಈ ಮೋಜಿನ ಕ್ವಿಜ್ ಆಡುವ ಮೂಲಕ ನೀವೇ ತಿಳಿದುಕೊಳ್ಳಿ!

 

Results

ಸ್ಮಾರ್ಟ್‌ಫೋನ್ ಮಾಸ್ಟರ್ (Balanced User)

ನೀವು ಮೊಬೈಲ್ ಅನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸುತ್ತೀರಾ. ನಿಮ್ಮ ಮೇಲಿನ ನಿಯಂತ್ರಣ ನಿಮಗಿದೆ!

ಕ್ಯಾಶುಯಲ್ ಸ್ಕ್ರೋಲರ್" (Casual User)

ನೀವು ದಿನಬಳಕೆಗೆ ಫೋನ್ ಬಳಸುತ್ತೀರಾ, ಆದರೆ ಅದಕ್ಕೆ ಸಂಪೂರ್ಣ ದಾಸರಾಗಿಲ್ಲ.

ಸ್ಕ್ರೀನ್ ಅಡಿಕ್ಟ್!" (Heavy User)

ನಿಮ್ಮ ಜಗತ್ತು ಮೊಬೈಲ್‌ನಲ್ಲೇ ಇದೆ! ಸ್ವಲ್ಪ ಡಿಜಿಟಲ್ ಡಿಟಾಕ್ಸ್ (Digital Detox) ಮಾಡುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

#1. ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸ ಇದೆಯಾ ?

#2. ಕುಟುಂಬದವರ ಜೊತೆ ಅಥವಾ ಸ್ನೇಹಿತರ ಜೊತೆ ಹೋಟೆಲ್ ಗೆ ಹೋದಾಗ ?

#3. ಮೊಬೈಲ್ ಬ್ಯಾಟರಿ 20% ಗೆ ತಲುಪಿದಾಗ ನಿಮ್ಮ ಪ್ರತಿಕ್ರಿಯೆ ಏನು?

#4. ಆಫೀಸ್ ಅಥವಾ ಕೆಲಸದ ವೇಳೆಯಲ್ಲಿ ನೀವು ಎಷ್ಟು ಸಲ ಮೊಬೈಲ್ ನೋಡುತ್ತೀರಾ?

#5. ರಾತ್ರಿ ಮಲಗುವ ಮುನ್ನ ನಿಮ್ಮ ದಿನಚರಿ ಏನು?

#6. ನಿಮ್ಮ ಮೊಬೈಲ್ ಬಳಸುವುದನ್ನು ನೋಡಿ ಮಕ್ಕಳು “ನನಗೂ ಬೇಕು” ಎಂದು ಹಠ ಮಾಡಿದಾಗ ನೀವು ಏನು ಮಾಡುತ್ತೀರಿ?

#7. ನಿಮಗೆ ಕಣ್ಣು ನೋವು ಅಥವಾ ತಲೆನೋವು ಇದ್ದರೂ ಮೊಬೈಲ್ ನೋಡುತ್ತೀರಾ?

#8. ಬಸ್, ಕಾರು ಅಥವಾ ರೈಲಿನಲ್ಲಿ ಪ್ರಯಾಣ ಮಾಡುವಾಗಲೂ ಮೊಬೈಲ್ ನೋಡುತ್ತಾ ಇರುತ್ತೀರಾ ಅಥವಾ ಪ್ರಕೃತಿಯನ್ನು ವೀಕ್ಷಿಸಿ ಸಂತೋಷಪಡುತ್ತೀರಾ?

#9. ಬೈಕ್ ಅಥವಾ ಕಾರಿನಲ್ಲಿ ಡ್ರೈವ್ ಮಾಡುವಾಗ ಮೊಬೈಲ್ ಕಾಲ್ ಬಂದರೆ ನಿಮ್ಮ ಪ್ರತಿಕ್ರಿಯೆ ಏನು?

#10. ಊಟ ಮಾಡುವಾಗ ನಿಮ್ಮ ಗಮನ ಮೊಬೈಲ್ ಮೇಲೆಯೇ ಇರುತ್ತದೆಯೇ?

Previous
Finish