Telegram Join Telegram

ಡಾ. ವಿಷ್ಣುವರ್ಧನ್ ಅವರ ಸಿನಿಮಾ ಕ್ವಿಜ್ |Dr. Vishnuvardhan movie quiz

Dr. Vishnuvardhan movie quiz

‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳ ಅಭಿಮಾನಿಯೇ? ‘ಸಾಹಸ ಸಿಂಹ’ನ ಮಾಸ್ ಲುಕ್, ಕ್ಲಾಸಿಕ್ ಆಕ್ಟಿಂಗ್ ಮತ್ತು ಎವರ್‌ಗ್ರೀನ್ ಡೈಲಾಗ್‌ಗಳು ನಿಮ್ಮ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆಯೇ? ಹಾಗಿದ್ದರೆ ಈ ರಸಪ್ರಶ್ನೆ ನಿಮಗಾಗಿಯೇ! ಯೂಟ್ಯೂಬ್‌ನಿಂದ ಆಯ್ದ ವಿಷ್ಣುದಾದಾ ಅವರ 10 ಪ್ರಸಿದ್ಧ ಸಿನಿಮಾಗಳ ಸ್ಕ್ರೀನ್‌ಶಾಟ್‌ಗಳನ್ನು ಇಲ್ಲಿ ನೀಡಲಾಗಿದೆ. ಪ್ರತಿಯೊಂದು ಫೋಟೋ ನೋಡಿ ಆ ಸಿನಿಮಾ ಯಾವುದು ಎಂದು ಸರಿಯಾಗಿ ಉತ್ತರ ಕೊಡಿ. 10ಕ್ಕೆ ಎಷ್ಟು ಸ್ಕೋರ್ ಮಾಡ್ತೀರಾ ನೋಡಿ, ನಿಮ್ಮ ಫ್ರೆಂಡ್ಸ್‌ಗೂ ಶೇರ್ ಮಾಡಿ!

 

Results

#1. ಡಾ. ವಿಷ್ಣುವರ್ಧನ್ ಮತ್ತು ಕೆ.ಎಸ್ ಅಶ್ವಥ್ ಅಭಿನಯದ ಈ ಚಲನಚಿತ್ರದ ಹೆಸರೇನು ?

#2. ಡಾ. ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ ಈ ಚಲನಚಿತ್ರದ ಹೆಸರೇನು ?

#3. ಡಾ. ವಿಷ್ಣುವರ್ಧನ್ ಮತ್ತು ಸಿತಾರ ಅಭಿನಯದ ಈ ಚಲನಚಿತ್ರದ ಹೆಸರೇನು ?

#4. ಎಂ.ಲೀಲಾವತಿ ಜೊತೆಗೆ ಡಾ. ವಿಷ್ಣುವರ್ಧನ್ ಇರುವ ಈ ಚಿತ್ರ ಯಾವುದು ?

#5. ಡಾ. ವಿಷ್ಣುವರ್ಧನ್ ಮತ್ತು ಶಂಕರ್ ನಾಗ್ ಅಭಿನಯದ ಈ ಚಲನಚಿತ್ರದ ಹೆಸರೇನು ?

#6. ಟೈಗರ್ ಪ್ರಭಾಕರ್ ಜೊತೆಗೆ ನಟಿಸಿದ ಈ ಚಿತ್ರದ ಹೆಸರೇನು ?

#7. ಡಾ. ವಿಷ್ಣುವರ್ಧನ್ ಅವರ ಈ ಸೂಪರ್ ಹಿಟ್ ಸಿನಿಮಾದ ಹೆಸರೇನು ?

#8. ಡಾ. ವಿಷ್ಣುವರ್ಧನ್ ಮತ್ತು ಅನಂತನಾಗ್ ಅಭಿನಯದ ಈ ಚಲನಚಿತ್ರದ ಹೆಸರೇನು ?

#9. ಡಾ. ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅಭಿನಯದ ಈ ಚಲನಚಿತ್ರದ ಹೆಸರೇನು ?

#10. ಡಾ. ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ ಈ ಚಲನಚಿತ್ರದ ಹೆಸರೇನು ?

Previous
Finish

Disclaimer: ಈ ಕ್ವಿಜ್‌ನಲ್ಲಿ ಬಳಸಲಾದ ಎಲ್ಲಾ ಸ್ಕ್ರೀನ್‌ಶಾಟ್‌ಗಳು ಮನರಂಜನೆ ಮತ್ತು ಕ್ವಿಜ್ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ. ಇದರ ಸಂಪೂರ್ಣ ಹಕ್ಕುಸ್ವಾಮ್ಯವು ಸಂಬಂಧಪಟ್ಟ ಯೂಟ್ಯೂಬ್ ಚಾನೆಲ್ (SGV Digital), (SRS Media Vision) ಹಾಗೂ ನಿರ್ಮಾಪಕರಿಗೆ ಸೇರಿರುತ್ತದೆ.