Telegram Join Telegram

ಡಾ. ವಿಷ್ಣುವರ್ಧನ್ ಅವರ ಸಿನಿಮಾ ಕ್ವಿಜ್ |Dr. Vishnuvardhan movie quiz

Dr. Vishnuvardhan movie quiz

Dr. Vishnuvardhan movie quiz ‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳ ಅಭಿಮಾನಿಯೇ? ‘ಸಾಹಸ ಸಿಂಹ’ನ ಮಾಸ್ ಲುಕ್, ಕ್ಲಾಸಿಕ್ ಆಕ್ಟಿಂಗ್ ಮತ್ತು ಎವರ್‌ಗ್ರೀನ್ ಡೈಲಾಗ್‌ಗಳು ನಿಮ್ಮ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆಯೇ? ಹಾಗಿದ್ದರೆ ಈ ರಸಪ್ರಶ್ನೆ ನಿಮಗಾಗಿಯೇ! ಯೂಟ್ಯೂಬ್‌ನಿಂದ ಆಯ್ದ ವಿಷ್ಣುದಾದಾ ಅವರ 10 ಪ್ರಸಿದ್ಧ ಸಿನಿಮಾಗಳ ಸ್ಕ್ರೀನ್‌ಶಾಟ್‌ಗಳನ್ನು ಇಲ್ಲಿ ನೀಡಲಾಗಿದೆ. ಪ್ರತಿಯೊಂದು ಫೋಟೋ ನೋಡಿ ಆ ಸಿನಿಮಾ ಯಾವುದು ಎಂದು ಸರಿಯಾಗಿ ಉತ್ತರ ಕೊಡಿ. 10ಕ್ಕೆ ಎಷ್ಟು ಸ್ಕೋರ್ ಮಾಡ್ತೀರಾ ನೋಡಿ, ನಿಮ್ಮ ಫ್ರೆಂಡ್ಸ್‌ಗೂ …

Read more