Telegram Join Telegram

ಪುನೀತ್ ರಾಜ್‌ಕುಮಾರ್ ಸಿನಿಮಾ ಡೈಲಾಗ್ ಕ್ವಿಜ್ – 5 ಹಿಟ್ ಸಿನಿಮಾಗಳ ಸಂಭಾಷಣೆ ಜೋಡಿಸಿ ಆಡಿ!

ಪುನೀತ್ ರಾಜ್‌ಕುಮಾರ್ ಸಿನಿಮಾ ಡೈಲಾಗ್ ಕ್ವಿಜ್ | Puneeth Rajkumar Film Dialogue Quiz

ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಸಂಭಾಷಣೆಗಳೆಂದರೆ ಅಭಿಮಾನಿಗಳಿಗೆ ಸದಾ ವಿಶೇಷ. Witzone Film Quiz ನ ಈ ಇಂಟರಾಕ್ಟಿವ್ ಆಟದಲ್ಲಿ ದೊಡ್ಮನೆ ಹುಡುಗ, ಪೃಥ್ವಿ, ರಾಜಕುಮಾರ (2 ಡೈಲಾಗ್‌ಗಳು) ಮತ್ತು ಜಾಕಿ ಸಿನಿಮಾಗಳ ಒಟ್ಟು 5 ಜನಪ್ರಿಯ ಡೈಲಾಗ್‌ಗಳನ್ನು ನೀಡಲಾಗಿದೆ.

ಆಟದ ನಿಯಮ:

  • ಪದಗಳನ್ನು ಎಳೆದು (Drag) ಸರಿಯಾದ ಕ್ರಮದಲ್ಲಿ ಇಡಬೇಕು.
  • ಲಾಕ್ ವ್ಯವಸ್ಥೆ: ನೀವು ಇಟ್ಟ ಪದ ಸರಿಯಾಗಿದ್ದರೆ ಅದು ಹಸಿರು ಬಣ್ಣಕ್ಕೆ ತಿರುಗಿ ✓ ಚಿಹ್ನೆಯೊಂದಿಗೆ ಲಾಕ್ ಆಗುತ್ತದೆ.
  • ಸಹಾಯ: ಅಗತ್ಯವಿದ್ದರೆ Hint ಬಳಸಬಹುದು ಅಥವಾ ಮತ್ತೆ ಶುರು ಒತ್ತಿ ಮತ್ತೊಮ್ಮೆ ಪ್ರಯತ್ನಿಸಬಹುದು.

ನಿಮ್ಮ ಕನ್ನಡ ಸಿನಿಮಾದ ನೆನಪಿನ ಶಕ್ತಿಯನ್ನು ಪರೀಕ್ಷಿಸಿ ನೋಡಿ!

Witzone Film Quiz

ಸಿನೆಮಾ ಡೈಲಾಗ್ (ಸಂಭಾಷಣೆ) ಜೋಡಿಸಿ.

ಫೋಟೋ: Sadhguru Kannada, CC BY 3.0, via Wikimedia Commons
ಪುನೀತ್ ರಾಜಕುಮಾರ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 5 ಸಿನೆಮಾ ಡೈಲಾಗ್ ಕೊಡಲಾಗಿದೆ.
ಪದಗಳನ್ನು ಎಳೆದು (drag) ಸರಿಯಾದ ಕ್ರಮದಲ್ಲಿ ಇಡಿ. ಸರಿಯಾದ ಪದ ಹಸಿರಾಗಿ ✓ ಜೊತೆ ಲಾಕ್ ಆಗುತ್ತದೆ.
ಆಟ ಲೋಡ್ ಆಗುತ್ತಿದೆ… (ಈ ಬರಹವೇ ಉಳಿದರೆ JavaScript ನಡೆಯುತ್ತಿಲ್ಲ)
ವೇದಿಕೆ (ಪದಗಳು)

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

ಹೆಚ್ಚಿನ ಲೇಖನಗಳು / More Articles

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.