Dr. Rajkumar Movies Quiz
ನೀವು ಡಾ. ರಾಜ್ಕುಮಾರ್ ಅವರ ಸಿನಿಮಾಗಳ ಅಭಿಮಾನಿಯೇ? ಅಣ್ಣಾವ್ರ ಪ್ರತಿಯೊಂದು ಸೀನ್, ಲುಕ್ ಮತ್ತು ಡೈಲಾಗ್ ನಿಮ್ಮ ನೆನಪಿನಲ್ಲಿ ಇದೆಯೇ? ಹಾಗಿದ್ದರೆ ಈ ಕ್ವಿಜ್ ನಿಮಗಾಗಿಯೇ! ಯೂಟ್ಯೂಬ್ನಿಂದ ಆಯ್ದ 10 ಕ್ಲಾಸಿಕ್ ಸಿನಿಮಾಗಳ ಸ್ಕ್ರೀನ್ಶಾಟ್ಗಳನ್ನು ಇಲ್ಲಿ ನೀಡಲಾಗಿದೆ. ಪ್ರತಿಯೊಂದು ಫೋಟೋ ನೋಡಿ ಆ ಸಿನಿಮಾ ಯಾವುದು ಎಂದು ಸರಿಯಾಗಿ ಗೆಸ್ ಮಾಡಿ. 10ಕ್ಕೆ ಎಷ್ಟು ಸ್ಕೋರ್ ಮಾಡ್ತೀರಾ ನೋಡಿ, ನಿಮ್ಮ ಫ್ರೆಂಡ್ಸ್ಗೂ ಶೇರ್ ಮಾಡಿ!
Results

#1. ಈ ಸ್ಕ್ರೀನ್ಶಾಟ್ ನೋಡಿ ಡಾ. ರಾಜ್ಕುಮಾರ್ ಅವರ ಸಿನಿಮಾ ಯಾವುದು ಎಂದು ಕಂಡುಹಿಡಿಯಿರಿ?

#2. ಡಾ. ರಾಜ್ಕುಮಾರ್ ಮತ್ತು ಬಾಲಕೃಷ್ಣ ಅಭಿನಯದ ಈ ಚಲನಚಿತ್ರದ ಹೆಸರೇನು ?

#3. ಡಾ. ರಾಜ್ಕುಮಾರ್ ಅವರ ಈ ಚಲನಚಿತ್ರದ ಹೆಸರೇನು ?

#4. ಡಾ. ರಾಜ್ಕುಮಾರ್ ಮತ್ತು ಪಂಡರೀಬಾಯಿ ಅಭಿನಯದ ಈ ಚಲನಚಿತ್ರ ಯಾವುದು ?

#5. ಡಾ. ರಾಜ್ಕುಮಾರ್ ಅವರು ತ್ರಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಲನಚಿತ್ರದ ಹೆಸರೇನು ?

#6. ಡಾ. ರಾಜ್ಕುಮಾರ್ ಅವರ ಈ ಚಲನಚಿತ್ರದ ಹೆಸರೇನು ?

#7. ಈ ಚಲನಚಿತ್ರ ಯಾವುದು?

#8. ಡಾ. ರಾಜ್ಕುಮಾರ್ ಮತ್ತು ಕಲ್ಪನಾ ಅಭಿನಯದ ಈ ಚಲನಚಿತ್ರ ಯಾವುದು ?

#9. ಡಾ. ರಾಜ್ಕುಮಾರ್ ಮತ್ತು ಎಂ.ಪಿ.ಶಂಕರ್ ಅಭಿನಯದ ಈ ಚಲನಚಿತ್ರದ ಹೆಸರೇನು ?

#10. ಡಾ. ರಾಜ್ಕುಮಾರ್ ಮತ್ತು ಸುಧಾರಾಣಿ ಅಭಿನಯದ ಈ ಚಲನಚಿತ್ರ ಯಾವುದು ?
Disclaimer: ಈ ಕ್ವಿಜ್ನಲ್ಲಿ ಬಳಸಲಾದ ಎಲ್ಲಾ ಸ್ಕ್ರೀನ್ಶಾಟ್ಗಳು ಮನರಂಜನೆ ಮತ್ತು ಕ್ವಿಜ್ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ. ಇದರ ಸಂಪೂರ್ಣ ಹಕ್ಕುಸ್ವಾಮ್ಯವು ಸಂಬಂಧಪಟ್ಟ ಯೂಟ್ಯೂಬ್ ಚಾನೆಲ್ (SGV Digital) ಹಾಗೂ ನಿರ್ಮಾಪಕರಿಗೆ ಸೇರಿರುತ್ತದೆ.



