ಡಾ. ರಾಜ್ಕುಮಾರ್ ಮೂವೀಸ್ ಕ್ವಿಜ್: ಈ ಸೀನ್ ನೋಡಿ ಸಿನಿಮಾ ಹೆಸರು ಹೇಳಬಲ್ಲಿರಾ? (Movies Quiz)
Dr. Rajkumar Movies Quiz ನೀವು ಡಾ. ರಾಜ್ಕುಮಾರ್ ಅವರ ಸಿನಿಮಾಗಳ ಅಭಿಮಾನಿಯೇ? ಅಣ್ಣಾವ್ರ ಪ್ರತಿಯೊಂದು ಸೀನ್, ಲುಕ್ ಮತ್ತು ಡೈಲಾಗ್ ನಿಮ್ಮ ನೆನಪಿನಲ್ಲಿ ಇದೆಯೇ? ಹಾಗಿದ್ದರೆ ಈ ಕ್ವಿಜ್ ನಿಮಗಾಗಿಯೇ! ಯೂಟ್ಯೂಬ್ನಿಂದ ಆಯ್ದ 10 ಕ್ಲಾಸಿಕ್ ಸಿನಿಮಾಗಳ ಸ್ಕ್ರೀನ್ಶಾಟ್ಗಳನ್ನು ಇಲ್ಲಿ ನೀಡಲಾಗಿದೆ. ಪ್ರತಿಯೊಂದು ಫೋಟೋ ನೋಡಿ ಆ ಸಿನಿಮಾ ಯಾವುದು ಎಂದು ಸರಿಯಾಗಿ ಗೆಸ್ ಮಾಡಿ. 10ಕ್ಕೆ ಎಷ್ಟು ಸ್ಕೋರ್ ಮಾಡ್ತೀರಾ ನೋಡಿ, ನಿಮ್ಮ ಫ್ರೆಂಡ್ಸ್ಗೂ ಶೇರ್ ಮಾಡಿ! Disclaimer: ಈ ಕ್ವಿಜ್ನಲ್ಲಿ ಬಳಸಲಾದ ಎಲ್ಲಾ …