ಪುನೀತ್ ರಾಜ್‌ಕುಮಾರ್ ಸಿನಿಮಾ ಡೈಲಾಗ್ ಕ್ವಿಜ್ – 5 ಹಿಟ್ ಸಿನಿಮಾಗಳ ಸಂಭಾಷಣೆ ಜೋಡಿಸಿ ಆಡಿ!
ಪುನೀತ್ ರಾಜ್‌ಕುಮಾರ್ ಸಿನಿಮಾ ಡೈಲಾಗ್ ಕ್ವಿಜ್ | Puneeth Rajkumar Film Dialogue Quiz ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಸಂಭಾಷಣೆಗಳೆಂದರೆ ಅಭಿಮಾನಿಗಳಿಗೆ ಸದಾ ವಿಶೇಷ. Witzone Film Quiz ನ ಈ ಇಂಟರಾಕ್ಟಿವ್ ಆಟದಲ್ಲಿ ದೊಡ್ಮನೆ ಹುಡುಗ, ಪೃಥ್ವಿ, ರಾಜಕುಮಾರ (2 ಡೈಲಾಗ್‌ಗಳು) ಮತ್ತು ಜಾಕಿ ಸಿನಿಮಾಗಳ ಒಟ್ಟು 5 ಜನಪ್ರಿಯ ಡೈಲಾಗ್‌ಗಳನ್ನು ನೀಡಲಾಗಿದೆ. ಆಟದ ನಿಯಮ: ನಿಮ್ಮ ಕನ್ನಡ ಸಿನಿಮಾದ ನೆನಪಿನ ಶಕ್ತಿಯನ್ನು ಪರೀಕ್ಷಿಸಿ ನೋಡಿ!