Telegram Join Telegram

ನೀವು ಎಷ್ಟರ ಮಟ್ಟಿಗೆ ಮೊಬೈಲ್ ಅಡಿಕ್ಟ್ ಆಗಿದ್ದೀರಾ? | ಮೋಜಿನ ಕ್ವಿಜ್ (Personality Quiz)

mobile addiction quiz kannada

Mobile Addiction Quiz Kannada ಈಗಿನ ಸೋಶಿಯಲ್ ಮೀಡಿಯಾದಿಂದ ಮೊಬೈಲ್ ಬಿಟ್ಟು ಬೇರೆ ವಿಷಯದಲ್ಲಿ ಗಮನ ಕೊಡಲು ಆಗುತ್ತಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ತಮ್ಮ ಮೊಬೈಲ್ ಫೋನ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮ ದಿನನಿತ್ಯದ ಮೊಬೈಲ್ ಬಳಕೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ? ನೀವು ಸ್ಮಾರ್ಟ್‌ಫೋನ್ ಮಾಸ್ಟರ್ ಅಥವಾ ಸ್ಕ್ರೀನ್ ಅಡಿಕ್ಟ್? ಈ ಮೋಜಿನ ಕ್ವಿಜ್ ಆಡುವ ಮೂಲಕ ನೀವೇ ತಿಳಿದುಕೊಳ್ಳಿ!