Kannada Memory Brain Game – ಕನ್ನಡ ಮೆಮೊರಿ ಬ್ರೈನ್ ಗೇಮ್ | Witzone
ಈ ಕನ್ನಡ ಮೆಮೋರಿ ಬ್ರೈನ್ ಗೇಮ್ ನಲ್ಲಿ (Kannada Memory Brain Game) ಕರ್ನಾಟಕದ 10 ಸ್ಥಳಗಳ ಹೆಸರಿದೆ. ನೆನಪಿಟ್ಟು ಟೈಪ್ ಮಾಡಬೇಕು. ಇದರಲ್ಲಿ ನಿಮಗೆ ನೆನಪಿನ ಶಕ್ತಿ ಎಷ್ಟು ಅಂತ ತಿಳಿಯುತ್ತದೆ. ಈ ಕನ್ನಡ ಮೆಮೊರಿ ಬ್ರೈನ್ ಗೇಮ್ನಲ್ಲಿ (Kannada Memory Brain Game) ಕರ್ನಾಟಕದ ಪ್ರಮುಖ ಸ್ಥಳಗಳ ಹೆಸರುಗಳಿವೆ. ಈ ಗೇಮ್ ಒಟ್ಟು ಮೂರು ಹಂತಗಳನ್ನು (Levels) ಹೊಂದಿದೆ: Level 1 (Bronze): ಮೊದಲ ಹಂತದಲ್ಲಿ 10 ಪ್ರಮುಖ ಸ್ಥಳಗಳನ್ನು 30 ಸೆಕೆಂಡುಗಳಲ್ಲಿ ನೆನಪಿಟ್ಟುಕೊಂಡು, …