Telegram Join Telegram

Kannada Memory Brain Game – ಕನ್ನಡ ಮೆಮೊರಿ ಬ್ರೈನ್ ಗೇಮ್ | Witzone

Kannada memory game

ಈ ಕನ್ನಡ ಮೆಮೋರಿ ಬ್ರೈನ್ ಗೇಮ್ ನಲ್ಲಿ (Kannada Memory Brain Game) ಕರ್ನಾಟಕದ 10 ಸ್ಥಳಗಳ ಹೆಸರಿದೆ. ನೆನಪಿಟ್ಟು ಟೈಪ್ ಮಾಡಬೇಕು. ಇದರಲ್ಲಿ ನಿಮಗೆ ನೆನಪಿನ ಶಕ್ತಿ ಎಷ್ಟು ಅಂತ ತಿಳಿಯುತ್ತದೆ. ಗೇಮ್ ಆರಂಭಿಸಿ ಬಟನ್ ಒತ್ತಿದಾಗ ಕರ್ನಾಟಕದ ಸ್ಟಳಗಳ ಹೆಸರಿನ ಅನಿಮೇಟೆಡ್ ಚಿತ್ರ (Animated Image) ಇರುತ್ತದೆ. ನೀವು 10 ಸ್ಥಳಗಳನ್ನು 30 ಸೆಕೆಂಡುಗಳಲ್ಲಿ ನೆನಪಿಟ್ಟುಕೊಳ್ಳಬೇಕು. ನಂತರ 2 ನಿಮಿಷಗಳಲ್ಲಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ! ನಿಮ್ಮ ನೆನಪಿನ ಶಕ್ತಿ ಪರೀಕ್ಷಿಸಿ. 🧠 …

Read more