Telegram Join Telegram

ಕನ್ನಡ ಸ್ವರ ಪಝಲ್ – WitZip Kannada Swara Puzzle Game Online

Kannada Swara Puzzle Witzip Game

WitZip – ಕನ್ನಡ ಸ್ವರ ಪಝಲ್ (Kannada Swara Puzzle) ಎಂಬುದು ಕನ್ನಡದ ಸ್ವರಾಕ್ಷರಗಳನ್ನು (ಅ ದಿಂದ ಅಃ ವರೆಗೆ) ಸರಿಯಾದ ಕ್ರಮದಲ್ಲಿ ಜೋಡಿಸಿ ಆಡುವ ಒಂದು ಇಂಟರಾಕ್ಟಿವ್ ಒಗಟು (Puzzle) ಆಟವಾಗಿದೆ. ಇದನ್ನು ಮೊಬೈಲ್ ಮತ್ತು ಕಂಪ್ಯೂಟರ್ ಎರಡರಲ್ಲೂ ಸುಲಭವಾಗಿ ಆಡಬಹುದು. ಮಕ್ಕಳ ನೆನಪಿನ ಶಕ್ತಿ ಮತ್ತು ಕನ್ನಡ ಕಲಿಕೆಗೆ ಅತ್ಯುತ್ತಮ ಇಂಟರಾಕ್ಟಿವ್ ಗೇಮ್. ಕನ್ನಡ ವರ್ಣಮಾಲೆ (Kannada Varnamale) ಯ ಸ್ವರಗಳು ಅ, ಆ, ಇ, ಈ, ಉ, ಊ, ಋ, ೠ, ಎ, …

Read more