ನಿಮ್ಮ ಕನಸಿನ ಭೂಮಿ – ದೃಶ್ಯ ರಚಿಸಿ । Nimma Kanasina Bhoomi
‘ನಿಮ್ಮ ಕನಸಿನ ಭೂಮಿ’ (Nimma Kanasina Bhoomi) ಗೇಮ್ ಮೂಲಕ ನಿಮ್ಮ ಇಷ್ಟದ ಕೃಷಿ ಭೂಮಿಯಲ್ಲಿ ಮರ, ನದಿ, ರಸ್ತೆ, ಬಿಲ್ಡಿಂಗ್ ಹಾಗೂ ಜೆಸಿಬಿಗಳನ್ನು ಬಳಸಿ ಸುಂದರವಾದ ದೃಶ್ಯಗಳನ್ನು ರಚಿಸಿ ಫಲಿತಾಂಶ ನೋಡಿ. ಪ್ರತಿಯೊಬ್ಬರಿಗೂ ಬದುಕಿನಲ್ಲಿ ಕೆಲವು ಕನಸುಗಳಿರುತ್ತವೆ—ಹಣ ಮಾಡಬೇಕು, ಸ್ವಂತ ಮನೆ ಕಟ್ಟಬೇಕು, ಶ್ರೀಮಂತರಾಗಬೇಕು ಎಂಬ ಆಸೆಗಳು ಎಲ್ಲರಲ್ಲೂ ಸಹಜ. ಆದರೆ ಕಾಲದ ಬದಲಾವಣೆ ಹಾಗೂ ಸಂದರ್ಭಗಳ ಒತ್ತಡದಿಂದ ಎಲ್ಲರಿಗೂ ಅವು ಈಡೇರುತ್ತವೆ ಎಂದಿಲ್ಲ. ಹಣ ಮಾಡುವ ಧಾವಂತದಲ್ಲಿ ತಮ್ಮ ನೆಲೆ, ಜಾಗವನ್ನೇ ಕಳೆದುಕೊಂಡವರೂ ಇದ್ದಾರೆ. …