Witzone ಡಿಜಿಟಲ್ ದೀಪಾವಳಿ ಸಂಭ್ರಮ! | Deepavali Sambhrama Game
Deepavali Sambhrama Game – ವಿಟ್ ಝೋನ್ (Witzone.in) ತಂದಿರುವ ವಿಶೇಷ ದೀಪಾವಳಿ ಗೇಮ್ ‘ದೀಪಾವಳಿ ಸಂಭ್ರಮ’. 4 ವಿಭಿನ್ನ ಹಂತಗಳ ಈ ಆಕರ್ಷಕ ಆಟವನ್ನು ಆಡಿ, ದೀಪ ಹಚ್ಚಿ, ಪಟಾಕಿ ಸಿಡಿಸಿ ಹಬ್ಬವನ್ನು ಆಚರಿಸಿ! ಇದು Witzone ಡಿಜಿಟಲ್ ದೀಪಾವಳಿ ಸಂಭ್ರಮ! ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. 👇 ಗೇಮ್ ಆಡಲು ಇಲ್ಲಿ ಕ್ಲಿಕ್ ಮಾಡಿ ಮೊದಲು ಈ ದೀಪಾವಳಿಯ ಬಗ್ಗೆ ತಿಳಿಯೋಣ! ನಂತರ ದೀಪಾವಳಿ ಗೇಮ್ ಆಡಿ. ದೀಪಾವಳಿಯ ಹೆಸರು ಹೇಗೆ ಬಂತು ? …