Telegram Join Telegram

ಕನ್ನಡ ಸಾಹಿತ್ಯ ಜ್ಞಾನ ರಸಪ್ರಶ್ನೆ | Kannada Sahitya Quiz

Kannada Sahitya Quiz

ಕನ್ನಡ ಸಾಹಿತ್ಯದಲ್ಲಿ ಕನ್ನಡಕ್ಕೆ ಹೆಸರು ತಂದುಕೊಟ್ಟ ಮೊದಲಿಗರು, ಕವಿಗಳು ಮತ್ತು ಸಾಹಿತಿಗಳು ಹಲವಾರು ಇದ್ದಾರೆ. ನೂರಾರು ಕೃತಿ ಹಾಗೂ ಕಾದಂಬರಿಗಳನ್ನು ರಚಿಸಿ, ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ವಿವಿಧ ಮನ್ನಣೆಗಳನ್ನು ಗಳಿಸಿರುವ ಕವಿಗಳು ನಮ್ಮ ಕನ್ನಡ ನಾಡಿನ ಹೆಮ್ಮೆ. ನವೆಂಬರ್ ೧ ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಈ ಸಂದರ್ಭದಲ್ಲಿ, ನಮ್ಮ ನಾಡು ಮತ್ತು ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಈ ಕನ್ನಡ ಸಾಹಿತ್ಯ ರಸಪ್ರಶ್ನೆಯು (Kannada Sahitya Quiz) ನಿಮ್ಮ ಜ್ಞಾನವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಕನ್ನಡ …

Read more