Mobile Addiction Quiz Kannada
ಈಗಿನ ಸೋಶಿಯಲ್ ಮೀಡಿಯಾದಿಂದ ಮೊಬೈಲ್ ಬಿಟ್ಟು ಬೇರೆ ವಿಷಯದಲ್ಲಿ ಗಮನ ಕೊಡಲು ಆಗುತ್ತಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ತಮ್ಮ ಮೊಬೈಲ್ ಫೋನ್ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮ ದಿನನಿತ್ಯದ ಮೊಬೈಲ್ ಬಳಕೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ? ನೀವು ಸ್ಮಾರ್ಟ್ಫೋನ್ ಮಾಸ್ಟರ್ ಅಥವಾ ಸ್ಕ್ರೀನ್ ಅಡಿಕ್ಟ್? ಈ ಮೋಜಿನ ಕ್ವಿಜ್ ಆಡುವ ಮೂಲಕ ನೀವೇ ತಿಳಿದುಕೊಳ್ಳಿ!
Results
ಸ್ಮಾರ್ಟ್ಫೋನ್ ಮಾಸ್ಟರ್ (Balanced User)
ನೀವು ಮೊಬೈಲ್ ಅನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸುತ್ತೀರಾ. ನಿಮ್ಮ ಮೇಲಿನ ನಿಯಂತ್ರಣ ನಿಮಗಿದೆ!
ಕ್ಯಾಶುಯಲ್ ಸ್ಕ್ರೋಲರ್" (Casual User)
ನೀವು ದಿನಬಳಕೆಗೆ ಫೋನ್ ಬಳಸುತ್ತೀರಾ, ಆದರೆ ಅದಕ್ಕೆ ಸಂಪೂರ್ಣ ದಾಸರಾಗಿಲ್ಲ.
ಸ್ಕ್ರೀನ್ ಅಡಿಕ್ಟ್!" (Heavy User)
ನಿಮ್ಮ ಜಗತ್ತು ಮೊಬೈಲ್ನಲ್ಲೇ ಇದೆ! ಸ್ವಲ್ಪ ಡಿಜಿಟಲ್ ಡಿಟಾಕ್ಸ್ (Digital Detox) ಮಾಡುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.



