ಪುನೀತ್ ರಾಜ್ಕುಮಾರ್ ಸಿನಿಮಾ ಡೈಲಾಗ್ ಕ್ವಿಜ್ | Puneeth Rajkumar Film Dialogue Quiz
ಪವರ್ ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಅವರ ಸಿನಿಮಾ ಸಂಭಾಷಣೆಗಳೆಂದರೆ ಅಭಿಮಾನಿಗಳಿಗೆ ಸದಾ ವಿಶೇಷ. Witzone Film Quiz ನ ಈ ಇಂಟರಾಕ್ಟಿವ್ ಆಟದಲ್ಲಿ ದೊಡ್ಮನೆ ಹುಡುಗ, ಪೃಥ್ವಿ, ರಾಜಕುಮಾರ (2 ಡೈಲಾಗ್ಗಳು) ಮತ್ತು ಜಾಕಿ ಸಿನಿಮಾಗಳ ಒಟ್ಟು 5 ಜನಪ್ರಿಯ ಡೈಲಾಗ್ಗಳನ್ನು ನೀಡಲಾಗಿದೆ.
ಆಟದ ನಿಯಮ:
- ಪದಗಳನ್ನು ಎಳೆದು (Drag) ಸರಿಯಾದ ಕ್ರಮದಲ್ಲಿ ಇಡಬೇಕು.
- ಲಾಕ್ ವ್ಯವಸ್ಥೆ: ನೀವು ಇಟ್ಟ ಪದ ಸರಿಯಾಗಿದ್ದರೆ ಅದು ಹಸಿರು ಬಣ್ಣಕ್ಕೆ ತಿರುಗಿ ✓ ಚಿಹ್ನೆಯೊಂದಿಗೆ ಲಾಕ್ ಆಗುತ್ತದೆ.
- ಸಹಾಯ: ಅಗತ್ಯವಿದ್ದರೆ Hint ಬಳಸಬಹುದು ಅಥವಾ ಮತ್ತೆ ಶುರು ಒತ್ತಿ ಮತ್ತೊಮ್ಮೆ ಪ್ರಯತ್ನಿಸಬಹುದು.
ನಿಮ್ಮ ಕನ್ನಡ ಸಿನಿಮಾದ ನೆನಪಿನ ಶಕ್ತಿಯನ್ನು ಪರೀಕ್ಷಿಸಿ ನೋಡಿ!
Witzone Film Quiz
ಸಿನೆಮಾ ಡೈಲಾಗ್ (ಸಂಭಾಷಣೆ) ಜೋಡಿಸಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 5 ಸಿನೆಮಾ ಡೈಲಾಗ್ ಕೊಡಲಾಗಿದೆ.
ಪದಗಳನ್ನು ಎಳೆದು (drag) ಸರಿಯಾದ ಕ್ರಮದಲ್ಲಿ ಇಡಿ. ಸರಿಯಾದ ಪದ ಹಸಿರಾಗಿ ✓ ಜೊತೆ ಲಾಕ್ ಆಗುತ್ತದೆ.
ಆಟ ಲೋಡ್ ಆಗುತ್ತಿದೆ… (ಈ ಬರಹವೇ ಉಳಿದರೆ JavaScript ನಡೆಯುತ್ತಿಲ್ಲ)
ವೇದಿಕೆ (ಪದಗಳು)












