Graphic Design ಮಾಡಿ Online Income ಗಳಿಸಿ | Work From Home Kannada Guide
Graphic Design ಮಾಡಿ Online Income ಗಳಿಸಿ | Work From Home Kannada Guide ಗ್ರಾಫಿಕ್ ಡಿಸೈನ್ ಕೌಶಲ್ಯ ಹೊಂದಿರುವವರಿಗೆ ಅನೇಕ ಆನ್ಲೈನ್ ಆದಾಯದ ಅವಕಾಶಗಳು ಲಭ್ಯವಿದೆ. ನೀವು ಪ್ರೊಫೆಷನಲ್ ಗ್ರಾಫಿಕ್ ಡಿಸೈನರ್ ಆಗಿರಬೇಕೆಂದೇನೂ ಇಲ್ಲ. ಸ್ವಲ್ಪ ಮಟ್ಟಿಗೆ ಡಿಸೈನ್ ತಿಳಿದಿದ್ದರೂ ಕೂಡ, ನೀವು ನಿಮ್ಮ ಬಿಡುವಿನ ಸಮಯದಲ್ಲಿ ಡಿಸೈನ್ ಮಾಡಿ ಮನೆಯಿಂದಲೇ ಹಣ ಸಂಪಾದಿಸಬಹುದು. Contributor ಡಿಸೈನ್ ಅಂದ್ರೇನು?Stock ವೆಬ್ ಸೈಟ್ ಗಳಲ್ಲಿ (Adobe Stock, Shutterstock ಮುಂತಾದವು) ಮಾರಾಟಕ್ಕೆ ಹಾಕುವ ಡಿಸೈನ್ಗಳನ್ನು contributor …