Telegram Join Telegram

ಹಣ ಸಂಪಾದಿಸಲು 10 Powerful AI Tools (Beginners Guide)

10 Powerful AI Tools:

ಗಂಟೆಗಟ್ಟಲೆ ಕಷ್ಟ ಪಟ್ಟು ಬೇರೆ ಬೇರೆ ಸಾಫ್ಟ್ ವೇರ್ ಬಳಸಿ ಡಿಸೈನ್ ಮಾಡಿ ಅದು approve ಆಗುವವರೆಗೆ ಕಾಯುತ್ತಿದ್ದ ಕಾಲ ಹೋಗಿ, ಈಗ ಡಿಸೈನ್ ಮಾತ್ರ ಅಲ್ಲ ಪ್ರೋಗ್ರಾಮಿಂಗ್ ಕೋಡ್ ನ್ನುಸಹ ಕ್ಷಣಗಣನೆಯಲ್ಲಿ ರಚಿಸಿ ಕೊಡುವಂತಹ ಈ AI – ಆರ್ಟಿಫಿಷಿಯಲ್ ಇಂಟಲಿಜೆಂಟ್ ಕಾಲ ಬಂದಿದೆ. ಇಂದಿನ ಡಿಜಿಟಲ್ ಯುಗದಲ್ಲಿ AI (Artificial Intelligence) ತುಂಬಾ ವೇಗವಾಗಿ ಬೆಳೆಯುತ್ತಿದೆ. ಈಗ ನೀವು ದೊಡ್ಡ skills ಇಲ್ಲದೆ ಕೂಡ, AI tools ಬಳಸಿ ಮನೆಯಿಂದಲೇ ಹಣ ಸಂಪಾದಿಸಬಹುದು. ಇಂದಿನ ಕಾಲದಲ್ಲಿ AI (Artificial Intelligence) ನಮ್ಮ ಜೀವನದ ಭಾಗವಾಗಿ ಬಿಟ್ಟಿದೆ. ಮೊದಲು ದೊಡ್ಡ ಕಂಪನಿಗಳು ಮಾತ್ರ ಬಳಸುತ್ತಿದ್ದ ಈ ಟೆಕ್ನಾಲಜಿ, ಈಗ ಸಾಮಾನ್ಯ ಜನರ ಕೈಯಲ್ಲೂ ಬಂದಿದೆ.

ನೀವು ಗಮನಿಸಿದ್ದೀರಾ?
ಇತ್ತೀಚೆಗೆ YouTube videos, Instagram reels, blog articles—ಇವೆಲ್ಲವೂ ಹೆಚ್ಚು ವೇಗವಾಗಿ ಮತ್ತು ಸುಲಭವಾಗಿ ಸೃಷ್ಟಿಯಾಗುತ್ತಿವೆ. ಇದರ ಹಿಂದೆ ದೊಡ್ಡ ಕಾರಣವೇ AI tools.

ಇಂದಿನ ದಿನಗಳಲ್ಲಿ ಹಲವರು Content create, Designs, Freelancing, Digital products sell ಮಾಡಿ ತಿಂಗಳಿಗೆ ಸಾವಿರಗಳಿಂದ ಲಕ್ಷದವರೆಗೆ ಹಣ ಸಂಪಾದಿಸುತ್ತಿದ್ದಾರೆ  – ಅದೂ AI ಸಹಾಯದಿಂದ.

ಅದಕ್ಕೂ ಮುಖ್ಯವಾಗಿ, ನೀವು Coding ಗೊತ್ತಿರಬೇಕಾಗಿಲ್ಲ, ದೊಡ್ಡ investment ಬೇಕಾಗಿಲ್ಲ, Advanced skills ಕೂಡ ಅಗತ್ಯವಿಲ್ಲ. ಸರಿಯಾದ tools ಮತ್ತು ಸರಿಯಾದ ವಿಧಾನ ಗೊತ್ತಿದ್ದರೆ ಸಾಕು. ನೀವು student ಆಗಿರಲಿ, beginner ಆಗಿರಲಿ ಅಥವಾ side income ಹುಡುಕುತ್ತಿರುವವರಾಗಿರಲಿ – ಈ guide ನಿಮಗೆ ತುಂಬಾ ಉಪಯುಕ್ತವಾಗುತ್ತದೆ.

10 Powerful AI Tools

1. ChatGPT

ಹೆಚ್ಚಾಗಿ ಜನರು ಪ್ರತಿದಿನ ChatGPT ಯಲ್ಲಿ content creation ಯಿಂದ image, video creation ವರೆಗೂ, ಅಲ್ಲದೆ digital marketing, web development ಎಲ್ಲ ಕ್ಷೇತ್ರದಲ್ಲೂ ಇದು ಜನಪ್ರಿಯವಾಗಿದೆ. ಹಾಗಾಗಿ ಜನರು ಪ್ರತಿದಿನ ಬಳಸುತ್ತಾರೆ.

ಈ tool ಬಳಸಿ ನೀವು Blog ಬರೆಯಬಹುದು, YouTube script ಮಾಡಬಹುದು, Freelancing projects ತೆಗೆದುಕೊಳ್ಳಬಹುದು

2. Canva AI

ಡಿಸೈನ್ ಮಾಡಲು Canva ಒಂದು ಜನಪ್ರಿಯ ಟೂಲ್ ಆಗಿದೆ. ಡಿಸೈನ್ ಗೊತ್ತಿಲ್ಲದಿದ್ದರೂ ಇದರಲ್ಲಿ ಸುಲಭವಾಗಿ ಡಿಸೈನ್ ಮಾಡಬಹುದು. ಎಲ್ಲಾ ರೀತಿಯ ಡಿಸೈನ್ ಟೆಂಪ್ಲೆಟ್ ಇರುವುದರಿಂದ ಬೇಗ ಡಿಸೈನ್ ಮಾಡಬಹುದು. print ಮತ್ತು web ಗೆ ಬೇಕಾಗುವ ಹಾಗೆ ಇದನ್ನು ರಚಿಸಲಾಗಿದೆ. ಹಾಗಾಗಿ ಎಲ್ಲರೂ ಡಿಸೈನ್ ಮಾಡಬಹುದು. ಡಿಸೈನ್ ಮಾತ್ರವಲ್ಲ, ವಿಡಿಯೋ ಮಾಡಬಹುದು. Canva Ai ಇರುವುದರಿಂದ ಮತ್ತಷ್ಟು ಸುಲಭ.

Social media posts, Posters, thumbnails, Templates create ಮಾಡಿ sell ಮಾಡಬಹುದು

3. Midjourney / AI Image Tools

Midjourney ಯಲ್ಲಿ prompt ಬಳಸಿ ಹಲವಾರು ರೀತಿಯ designs, photo, stickers, posters, thumbnails, ಮಾಡಬಹುದು. ಇದು ಜನಪ್ರಿಯ AI Image Tool ಆಗಿದೆ. AI ಬಳಸಿ Images create ಮಾಡಬಹುದು, Stickers, posters, thumbnails ಮಾಡಬಹುದು, Adobe Stock ಅಥವಾ Etsy ನಲ್ಲಿ sell ಮಾಡಬಹುದು.

4. Pictory AI

Text ಅನ್ನು video ಆಗಿ convert ಮಾಡುತ್ತದೆ: YouTube videos, Reels content. ಇದು Faceless YouTube channel ಆರಂಭಿಸಲು best.

5. ElevenLabs

ಒಂದು ಸ್ಟೋರಿಗೆ ಅಥವಾ ಬೇರೆ ವಿಡಿಯೋಗೆ voice ಇದರಲ್ಲಿ create ಮಾಡಬಹುದು. ಇದರಲ್ಲಿ ನಿಜವಾಗಿ ಮಾತನಾಡಿದ voice ಪರಿವರ್ತನೆ ಆಗಿ ಸಿಗುತ್ತದೆ.

Realistic AI voice: Voiceover videos, Story narration, – YouTube automation ಗೆ useful

6. Copy.ai

Marketing content: Ads ಬರೆಯುವುದು, Product description, – Affiliate marketing ಗೆ helpful

7. CapCut AI

ಇದು ವಿಡಿಯೋ ಎಡಿಟಿಂಗ್ ಬಹಳ ಸುಲಭ. Auto captions, Effects, Reels editing – Instagram & YouTube Shorts ಗೆ best

8. Durable AI

Website create ಮಾಡಲು 30 seconds ನಲ್ಲಿ website ready – Business start ಮಾಡಲು easy

9. Notion AI

Productivity tool: Notes, Content planning, Ideas organize – Bloggers ಗೆ must-have

10. Fiverr + AI Combo

AI tools ಬಳಸಿ: Freelancing services ಕೊಡಬಹುದು, Logo design, content writing – Direct income source. ಇದೆಲ್ಲ tools ಬಳಸಿ ನೀವು ಈ ರೀತಿಯಲ್ಲಿ ಹಣ ಸಂಪಾದಿಸಬಹುದು:

Digital products sell ಮಾಡುವುದು, YouTube channel ಆರಂಭಿಸುವುದು, Freelancing, Blogging + Ads

Important Tip:

AI tools ಇದ್ದರೂ: Consistency ಮುಖ್ಯ, Quality content create ಮಾಡಬೇಕು, Unique idea ಇರಬೇಕು

AI tools ಸರಿಯಾಗಿ ಬಳಸಿದ್ರೆ, online income ಶುರು ಮಾಡಬಹುದು. ಒಮ್ಮೆ ಪ್ರಯತ್ನ ಮಾಡಿ ನೋಡಿ. ಈಗಲೇ start ಮಾಡಿದ್ರೆ, ಮುಂದೆ ತುಂಬಾ growth ಸಿಗುತ್ತದೆ.

ಗಮನಿಸಿ (Disclaimer): ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಕೇವಲ ಅರಿವಿಗಾಗಿ (Educational/Informational purpose) ಮಾತ್ರ. ಯಾವುದೇ ಅಧಿಕೃತ ನಿರ್ಧಾರ ತಳೆಯುವ ಮೊದಲು ಸಂಬಂಧಪಟ್ಟ ಅಧಿಕೃತ ವೆಬ್‌ಸೈಟ್‌ ಅಥವಾ ಮೂಲಗಳನ್ನು ಒಮ್ಮೆ ಪರಿಶೀಲಿಸಲು ವಿನಂತಿಸಲಾಗಿದೆ.

ಚಿತ್ರ ಕೃಪೆ: ಈ ಲೇಖನದಲ್ಲಿ ಬಳಸಲಾದ ಚಿತ್ರಗಳನ್ನು AI ತಂತ್ರಜ್ಞಾನದಿಂದ (AI Generated) ನಿರ್ಮಿಸಲಾಗಿದೆ.
Image Credit: Featured image & article visuals generated using AI.