Telegram Join Telegram

ಹಾಸ್ಯ ಮತ್ತು ನಗು: ಸಂತಸದ ಜೀವನಕ್ಕೆ ನಗುವೇ ಅತ್ಯುತ್ತಮ ಔಷಧ | Hasya Mathu Nagu

Hasya mattu nagu

ಹಾಸ್ಯ ಮತ್ತು ನಗು | Hasya Mathu Nagu  ಬರೆದವರು : ರಾಮಕೃಷ್ಣ ಹೆಬ್ಬಾರ್ ನಗುವಿನ ಮೌಲ್ಯ ಮತ್ತು ಆರೋಗ್ಯದ ಬಾಂಧವ್ಯ ನಗು ಮನುಷ್ಯನ ದೈನಂದಿನ ಜೀವನದಲ್ಲಿ ಅತ್ಯಂತ ಸಹಜವಾದ ಹಾಗೂ ಶಕ್ತಿಶಾಲಿ ಭಾವನೆ. ದಿನವೊಂದಕ್ಕೆ ಮನುಷ್ಯನು ಸರಾಸರಿ ಹದಿನೈದು ಬಾರಿ ನಗುತ್ತಾನೆಂದು ಸಂಶೋಧಕರು ಹೇಳಿದ್ದಾರೆ ! ನಗು ಮುಖದ ಸ್ವಾಗತ ಬಯಸದವರು ಯಾರು? “ನಗುವ, ನಗಿಸುವ, ನಗಿಸಿ ಬಾಳುವ ವರವ, ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ” ಎಂದು ಡಿ.ವಿ.ಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ನಗುವಿನ ವರವನ್ನು …

Read more

ಚಿಂತೆ ಮತ್ತು ನಿಶ್ಚಿಂತೆ | chinte mattu nischinte : ಮಾನಸಿಕ ಒತ್ತಡದಿಂದ ಮುಕ್ತಿ ಪಡೆದು ನೆಮ್ಮದಿಯ ಜೀವನ ರೂಪಿಸಿಕೊಳ್ಳುವುದು ಹೇಗೆ?

chinte mattu nischinte

ಬರೆದವರು: ರಾಮಕೃಷ್ಣ ಹೆಬ್ಬಾರ್, ಸುರತ್ಕಲ್ ಚಿಂತೆ ಮತ್ತು ನಿಶ್ಚಿಂತೆ | chinte mattu nischinte ಮನುಷ್ಯನ ಮನಸ್ಸು ತುಂಬಾ ಚಂಚಲ! ಚಿಂತೆ ಮನುಷ್ಯನ ದೇಹ ಮತ್ತು ಮನಸ್ಸು – ಈ ಎರಡನ್ನೂ ಹಾಳು ಮಾಡುವುದು. ಚಿಂತೆಗೆ ಕಾರಣಗಳೇನು? ಎಂದರೆ ಉತ್ತರಿಸಲು ಸುಲಭ ಸಾಧ್ಯವಲ್ಲ! ಆರ್ಥಿಕ ತೊಂದರೆ, ನಿರುದ್ಯೋಗ, ಭವಿಷ್ಯದ ಬಗ್ಗೆ ಗೊಂದಲ, ಹೀಗೆ ಹತ್ತಾರು ಕಾರಣಗಳೂ ಇವೆ! ಭಾರತೀಯರಲ್ಲಿ ಆಧ್ಯಾತ್ಮಿಕ ಗುಣಗಳೇ ಹೆಚ್ಚು! ಹೀಗಿರಲು ಐಷಾರಾಮವೇ ಜೀವನ ಎಂದಾಗಬಾರದು. ಸುಖ, ದುಃಖ ಎಂಬುದು ಬದುಕಿನಲ್ಲಿ ಹಗಲು ರಾತ್ರಿ …

Read more