ಜ್ಞಾನದ ಜೊತೆಗೆ ಚಿತ್ರದ ಒಗಟು ಬಿಡಿಸುವ ಆಟ – ಚಿತ್ರ ಜ್ಞಾನ ಹೆಜ್ಜೆ | Chitra Jnana Hejje 2
ವಿನೂತನ ಇಮೇಜ್ ಪಝಲ್ ಹಾಗೂ ರಸಪ್ರಶ್ನೆ ಆಟ. ಪ್ರಶ್ನೆಗಳಿಗೆ ಉತ್ತರಿಸಿ ಚಿತ್ರವನ್ನು ಬಿಡಿಸಿ!
ಚಿತ್ರ ಜ್ಞಾನ ಹೆಜ್ಜೆ ಆಟದ ನಿಯಮ :
ಮೊದಲು ಈ ಚಿತ್ರ ಯಾವುದರದ್ದು ಎಂದು ನಿಮ್ಮ ಅಂದಾಜಿನಲ್ಲಿ ಆಯ್ಕೆ ಮಾಡಬೇಕು. ಇದಕ್ಕೆ 3 ಆಯ್ಕೆ ಕೊಟ್ಟಿರುತ್ತೇವೆ. ಅದರಲ್ಲಿ ಒಂದು ಆಯ್ಕೆ ಒತ್ತಿದಾಗ ಲಾಕ್ ಆಗುತ್ತದೆ. ಲಾಕ್ ಮಾಡಿದ ಕೂಡಲೇ ನಿಮಗೆ ಪ್ರಶ್ನೆ ಇರುತ್ತದೆ. ಅದಕ್ಕೆ ಸುಳುವು 3 ಆಯ್ಕೆ ಇರುತ್ತದೆ. ಅದಕ್ಕೆ ಸರಿಯಾದ ಉತ್ತರ ಕೊಡುತ್ತ ಬರಬೇಕು. ಉತ್ತರ ಸರಿಯಾದಾಗ ಚಿತ್ರದಲ್ಲಿರುವ ‘?’ ಬಾಕ್ಸ್ ಹೋಗಿ ಚಿತ್ರ ಕಾಣುತ್ತದೆ. ಹಾಗೆ ತಪ್ಪು ಉತ್ತರ ಕೊಟ್ಟಾಗ ಯಾವುದೇ ‘?’ ಬಾಕ್ಸ್ ತೆರೆಯುವುದಿಲ್ಲ. ಹೀಗೆ 20 ಪ್ರಶ್ನೆಗೆ ಉತ್ತರ ಕೊಟ್ಟ ನಂತರ ಚಿತ್ರ ಅರ್ಧ ಕಂಡಿರುತ್ತದೆ. ನಿಮಗೆ ಈಗ ಯಾವುದು ಚಿತ್ರ ಎಂದು ಗೊತ್ತಾಗಬಹುದು. ನಿಮಗೆ ಮತ್ತೊಮ್ಮೆ ಉತ್ತರ ಕೊಡುವ ಆಯ್ಕೆ ಸಿಗುತ್ತದೆ. ಮೊದಲು ಲಾಕ್ ಮಾಡಿದ ಉತ್ತರ ಸರಿಯಾ ? ಅಥವಾ ಉಳಿದ 2 ಆಯ್ಕೆ ತೋರಿಸುತ್ತದೆ. ಅದರಲ್ಲಿ ನೀವು ಉತ್ತರಿಸಬೇಕು. ಕೊನೆಗೆ ಫಲಿತಾಂಶ ತೋರಿಸುತ್ತದೆ .
ಜ್ಞಾನದ ಜೊತೆಗೆ ಚಿತ್ರದ ಒಗಟು ಬಿಡಿಸುವ ಆಟಕ್ಕೆ ಸ್ವಾಗತ
