Superfast Ticketing System ಸೂಪರ್ ಫಾಸ್ಟ್ ಟಿಕೆಟಿಂಗ್ ಸಿಸ್ಟಮ್: ಕಣ್ಣು ಮಿಟುಕಿಸುವಷ್ಟರಲ್ಲಿ ಕನ್ಫರ್ಮ್ ರೈಲು ಟಿಕೆಟ್!
Indian Railways Superfast Ticketing System – ಸೂಪರ್ ಫಾಸ್ಟ್ ಟಿಕೆಟಿಂಗ್ ಸಿಸ್ಟಮ್ Indian Railway – ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಇನ್ನಷ್ಟು ಸುಲಭ ಮತ್ತು ವೇಗವಾದ ಸೇವೆಯನ್ನು ನೀಡುವ ಉದ್ದೇಶದಿಂದ “ಸೂಪರ್ ಫಾಸ್ಟ್ ಟಿಕೆಟಿಂಗ್ ಸಿಸ್ಟಮ್” ಅನ್ನು ಪರಿಚಯಿಸಿದೆ. ಈ ಹೊಸ ವ್ಯವಸ್ಥೆ ರೈಲು ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ಈಗ ಟಿಕೆಟ್ ಬುಕ್ ಮಾಡುವುದಕ್ಕೆ ನಿಮಗೆ ಹೆಚ್ಚು ಸಮಯ ತೆಗೆದುಕೊಳ್ಳಬೇಕಾಗಿಲ್ಲ. ಕಣ್ಣು ಮಿಟುಕಿಸುವಷ್ಟರಲ್ಲಿ ಕನ್ಫರ್ಮ್ ಟಿಕೆಟ್ ನಿಮ್ಮ ಕೈ ಸೇರುತ್ತದೆ. …